ಬಾದಾಮಿ Jul.4.2019 Jul.3.2025 Poetry/Originalಬಾ ದಾಮಿನಿನನ್ನ ಕಂಗಳ ಹೊಳಪು ನೀನನ್ನೆದೆಯೊಳೊಂದು ಮಿಂಚು ನೀಆಗು ನನ್ನ ಸಂಗಾತಿನನ್ನ ಪ್ರೀತಿಯ ಪಾಯಸದಲಿತೇಲಿಸುವೆ ಮುಳುಗಿಸುವೆಬಾದಾಮಿ ನೀ